Surprise Me!

ತೆರಿಗೆ ವಂಚನೆ ಆರೋಪ, ಪಂಡೋರಾ ಪೇಪರ್ಸ್ ನಲ್ಲಿ ಕ್ರಿಕೆಟ್ ದಿಗ್ಗಜನ ಹೆಸರು | Oneindia Kannada

2021-10-04 14 Dailymotion

ಪನಾಮ ಪೇಪರ್ಸ್ ರೀತಿಯಲ್ಲೇ ಪಂಡೋರಾ ಪೇಪರ್ಸ್ ನಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ಅನಿಲ್ ಅಂಬಾನಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಪತಿ ಸೇರಿ ಅನೇಕರ ತೆರಿಗೆ ವಂಚನೆಗೆ ಸಂಬಂಧಿಸಿದ ಮಾಹಿತಿ ಬಹಿರಂಗವಾಗಿದೆ.<br /><br />Sachin Tendulkar’s attorney, however, said the cricket player’s investment is legitimate and has been declared to tax authorities, the ICIJ report noted.

Buy Now on CodeCanyon